ತನ್ನ ದನಗಳಿಗೆ ಹುಲ್ಲು ಸಂಗ್ರಹಿಸಲು ಹೊಲಕ್ಕೆ ಹೋಗಿದ್ದಾಗ ನರಿ ಆಕೆಯ ಮೇಲೆ ದಾಳಿ ಮಾಡಿತು. ಪದೇ ಪದೇ ಕಿರುಚುತ್ತಿದ್ದರೂ ಯಾರೂ ಆಕೆಯ ರಕ್ಷಣೆಗೆ ಬಾರದ ಕಾರಣ ಆಕೆಯೇ ನರಿಯೊಂದಿಗೆ ಹೋರಾಡಿದ ಬಗ್ಗೆ ವರದಿಯಾಗಿದೆ.