ದೇಶಯುದ್ಧ ರೋಮ್ಯಾಂಟಿಕ್, ಬಾಲಿವುಡ್ ಸಿನಿಮಾ ಅಲ್ಲ; ಕದನ ವಿರಾಮ ಒಪ್ಪಂದ ಪ್ರಶ್ನಿಸುವವರಿಗೆ ಮಾಜಿ ಸೇನಾ ಮುಖ್ಯಸ್ಥ ಖಡಕ್ ಸಂದೇಶ!
ಆಪರೇಷನ್ ಸಿಂಧೂರದಿಂದ ಹಿಡಿದು ಭಾರತೀಯ ಸಶಸ್ತ್ರ ಪಡೆಗಳು ಪಾಕ್ ಆಕ್ರಮಿತ ಪ್ರದೇಶ ಮತ್ತು ಪಾಕಿಸ್ತಾನದಲ್ಲಿನ ಉಗ್ರರ ಶಿಬಿರಗಳ ಮೇಲಿನ ದಾಳಿ, ತದನಂತರದ ನಾಲ್ಕು ದಿನಗಳ ತೀವ್ರ ವೈಮಾನಿಕ ಮತ್ತು ಕೆಲವು ಭೂ ದಾಳಿಗಳಿಂದ ಇದು ಪ್ರಕ್ಷುಬ್ಧ ವಾರವಾಗಿತ್ತು.