ಭಕ್ತಿ-ಜ್ಯೋತಿಷ್ಯಶಿರಚ್ಛೇದಕ್ಕೂ ಮುನ್ನ ಇದ್ದ 'ನರಮುಖ ವಿನಾಯಕ': ಜಗತ್ತಿನಲ್ಲಿಯೇ ಅತ್ಯಂತ ಅಪರೂಪವಾಗಿರುವ 'ಆದಿ ಗಣೇಶ' ದೇವಾಲಯ ಎಲ್ಲಿದೆ ಗೊತ್ತೆ?
'ಆದಿ' ಎಂಬ ಪದವು 'ಮೊದಲನೆಯದು', 'ಆರಂಭ' ಅಥವಾ 'ಮೂಲ ರೂಪ'ವನ್ನು ಸೂಚಿಸುತ್ತದೆ. ಆದ್ದರಿಂದ, ಗಣಪತಿಯ ಮೂಲ ರೂಪವನ್ನು ಸೂಚಿಸಲು 'ಆದಿ ವಿನಾಯಕ' ಎಂಬ ಹೆಸರನ್ನು ಬಳಸಲಾಗುತ್ತದೆ.