ರಾಜ್ಯಕೋವಿಡ್ ಲಸಿಕೆಗಳಿಂದ ನರಮಂಡಲದ ಸಮಸ್ಯೆಗಳು ಹೆಚ್ಚು: ನಿಮ್ಹಾನ್ಸ್ ಅಧ್ಯಯನದಲ್ಲಿ ಬಹಿರಂಗ
NIMHANS ನ ನರವಿಜ್ಞಾನ ಪ್ರಾಧ್ಯಾಪಕಿ ಡಾ. ನೇತ್ರಾವತಿ ಎಂ ಅವರ ನೇತೃತ್ವದಲ್ಲಿ, ಈ ಅಧ್ಯಯನ ನಡೆದಿದೆ. ಸಾಂಕ್ರಾಮಿಕ ರೋಗದ ಮೊದಲ ಅಲೆ ಮತ್ತು ನಂತರದ ವ್ಯಾಕ್ಸಿನೇಷನ್ ಅಭಿಯಾನ ಎರಡನ್ನೂ ಒಳಗೊಂಡು ಅಧ್ಯಯನ ನಡೆಸಲಾಗಿದೆ.