ವಿದೇಶಪಾಕ್ ಸೇನೆ ನಮ್ಮನ್ನು ಹತ್ಯೆ ಮಾಡುವ, ಅತ್ಯಾಚಾರ ನಡೆಸುವ ಪರವಾನಗಿಯನ್ನು ಹೊಂದಿದೆ: ನಯೀಲಾ ಬಲೂಚ್
ಬಲೂಚಿಸ್ತಾನದ ಜನರನ್ನು ಹತ್ಯೆ ಮಾಡುವ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ಎಲ್ಲಾ ಪರವಾನಗಿಯನ್ನು ಪಾಕಿಸ್ತಾನ ಹೊಂದಿದ್ದು, ಜನರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ವಿಶ್ವಸಂಸ್ಥೆ ಮಾತ್ರ ಮೌನವನ್ನುವಹಿಸಿದೆ...