ಬಾಲಿವುಡ್'ಹನುಮಾನ್ ಅಂಶ್' ಸೀಕ್ವೆಲ್ನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ?; ಅತಿಥಿ ಪಾತ್ರಗಳ ಬಗ್ಗೆ ಮೌನ ಮುರಿದ ನಿರ್ಮಾಪಕಿ!
ನಾನು ಮತ್ತು ವಿಶಾಲ್ ಇಬ್ಬರೂ ಅವರ ಭಕ್ತರು. ಮಹಾರಾಜ್ ಜಿ ಅವರೊಂದಿಗೆ ನಮಗೆ ವೈಯಕ್ತಿಕ ಒಡನಾಟವಿದೆ. ನಮ್ಮ ಸಂತರು ಮತ್ತು ಮಹನೀಯರ ಕುರಿತು ಚಿತ್ರಗಳನ್ನು ನಿರ್ಮಿಸಿ, ಅವುಗಳನ್ನು ಜಗತ್ತಿಗೆ ಪರಿಚಯಿಸಲು ನಾವು ಬಯಸುತ್ತೇವೆ ಎಂದರು.