ರಾಜ್ಯNamma Metro: ಮೆಟ್ರೋ ನಿಲ್ದಾಣದಲ್ಲಿ ಜನರ ಎದುರೆ ಹುಡುಗ-ಹುಡುಗಿ ಅಶ್ಲೀಲ ವರ್ತನೆ, Video Viral!
ಮೆಟ್ರೋ ಹತ್ತಲು ಕಾಯುತ್ತಿದ್ದಾಗ, ಜೋಡಿ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದೆ. ಅದೇ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಎಂದು ಹೇಳಲಾದ ಈ ವೀಡಿಯೊದಲ್ಲಿ...