ನಮ್ಮ ಮೆಟ್ರೊ

ಪೀಕ್ ಅವರ್ ನಲ್ಲಿ ಮತ್ತೆ ಮೆಟ್ರೊ ಸಂಚಾರ ವ್ಯತ್ಯಯ: ಬೆಂಗಳೂರಿನ Namma Metro Green Line ಸೇವೆ ವಿಳಂಬ
ರಾಜ್ಯ

ಪೀಕ್ ಅವರ್ ನಲ್ಲಿ ಮತ್ತೆ ಮೆಟ್ರೊ ಸಂಚಾರ ವ್ಯತ್ಯಯ: ಬೆಂಗಳೂರಿನ Namma Metro Green Line ಸೇವೆ ವಿಳಂಬ

ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಕಟಣೆ ಹೊರಡಿಸಿ, “ತಾಂತ್ರಿಕ ಸಮಸ್ಯೆಯನ್ನು ನಮ್ಮ ತಾಂತ್ರಿಕ ತಂಡ ಆದ್ಯತೆಯ ಮೇರೆಗೆ ಪರಿಹರಿಸುತ್ತಿದ್ದು, ಸಾಧ್ಯವಾದಷ್ಟು ಬೇಗ ಸಾಮಾನ್ಯ ಸೇವೆಯನ್ನು ಪುನಃ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ,” ಎಂದು ತಿಳಿಸಿದೆ.

Namma Metro: ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ; ಮೆಟ್ರೋ ಸಂಚಾರಕ್ಕೆ ವ್ಯತ್ಯಯ ಇಲ್ಲ
ರಾಜ್ಯ

Namma Metro: ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ; ಮೆಟ್ರೋ ಸಂಚಾರಕ್ಕೆ ವ್ಯತ್ಯಯ ಇಲ್ಲ

ಈ ಘಟನೆ ಗ್ರೀನ್ ಲೈನ್‌ನ ಮಾದಾವರ ಮೆಟ್ರೊ ನಿಲ್ದಾಣ–ಸಿಲ್ಕ್ ಇನ್ಸ್ಯುಟ್ಯೂಟ್ ಮೆಟ್ರೊ ನಿಲ್ದಾಣ ಮಾರ್ಗದಲ್ಲಿರುವ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಮೇ 17ಕ್ಕೆ ನಮ್ಮ ಮೆಟ್ರೋ ಕಾಮಗಾರಿ: ನೇರಳೆ ಮಾರ್ಗ 2 ಗಂಟೆ ಬಂದ್‌; ಇಲ್ಲಿದೆ ಪೂರ್ಣ ಮಾಹಿತಿ...
ರಾಜ್ಯ

ಮೇ 17ಕ್ಕೆ ನಮ್ಮ ಮೆಟ್ರೋ ಕಾಮಗಾರಿ: ನೇರಳೆ ಮಾರ್ಗ 2 ಗಂಟೆ ಬಂದ್‌; ಇಲ್ಲಿದೆ ಪೂರ್ಣ ಮಾಹಿತಿ...

ನಾಳೆ ಭಾನುವಾರ ಬೆಳಗ್ಗೆ ಏಳರಿಂದ ಒಂಬತ್ತರವರೆಗೆ ಎರಡು ನಿಲ್ದಾಣಗಳ ನಡುವೆ ಮೆಟ್ರೋ ಸಂಚಾರ ಸ್ಥಗಿತವಾಗಲಿದ್ದು, ಹೊಸಹಳ್ಳಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ತಾಂತ್ರಿಕ ನಿರ್ವಹಣಾ ಕಾಮಗಾರಿ ನಡೆಯಲಿದೆ.

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಸೀಲ್ಡ್ ಲಿಕ್ಕರ್ ಬಾಟಲಿ ಕೊಂಡೊಯ್ಯಲು ಶೀಘ್ರದಲ್ಲೆ ಅನುಮತಿ!
ರಾಜ್ಯ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಸೀಲ್ಡ್ ಲಿಕ್ಕರ್ ಬಾಟಲಿ ಕೊಂಡೊಯ್ಯಲು ಶೀಘ್ರದಲ್ಲೆ ಅನುಮತಿ!

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮೂಲಗಳ ಪ್ರಕಾರ, ಈ ವಿಷಯವನ್ನು ಹಲವು ಬಾರಿ ಚರ್ಚಿಸಲಾಗಿದ್ದು, ಇತ್ತೀಚಿನ ಸಭೆಯಲ್ಲೂ ಮತ್ತೆ ಪ್ರಸ್ತಾಪಿಸಲಾಗಿದೆ.

ನಮ್ಮ ಮೆಟ್ರೊ ಪ್ರಯಾಣ ದುಬಾರಿ ಸಾಧ್ಯತೆ: ಟಿಕೆಟ್ ದರ ಪರಿಷ್ಕರಣೆಗೆ BMRCL ಅಸ್ತು
ರಾಜ್ಯ

ನಮ್ಮ ಮೆಟ್ರೊ ಪ್ರಯಾಣ ದುಬಾರಿ ಸಾಧ್ಯತೆ: ಟಿಕೆಟ್ ದರ ಪರಿಷ್ಕರಣೆಗೆ BMRCL ಅಸ್ತು

ಪ್ರತಿ ಫೆಬ್ರವರಿಯಲ್ಲಿ ವಾರ್ಷಿಕ ಹೊಂದಾಣಿಕೆಗಳನ್ನು ಸಲಹೆ ಮಾಡುವ ಶುಲ್ಕ ನಿಗದಿ ಸಮಿತಿಯ ಶಿಫಾರಸುಗಳನ್ನು ಈ ಪರಿಷ್ಕರಣೆ ಅನುಸರಿಸುತ್ತದೆ.

Namma Metro: ಜನವರಿ 15 ರಿಂದ QR ಆಧಾರಿತ ಪಾಸ್‌; ಪ್ರಯಾಣಿಕರಿಗೆ ಸ್ಪೆಷಲ್ ಡಿಸ್ಕೌಂಟ್
ರಾಜ್ಯ

Namma Metro: ಜನವರಿ 15 ರಿಂದ QR ಆಧಾರಿತ ಪಾಸ್‌; ಪ್ರಯಾಣಿಕರಿಗೆ ಸ್ಪೆಷಲ್ ಡಿಸ್ಕೌಂಟ್

ಇಲ್ಲಿಯವರೆಗೆ, ಅಂತಹ ಅನಿಯಮಿತ ಪ್ರಯಾಣ ಪಾಸ್‌ಗಳನ್ನು ಸಂಪರ್ಕರಹಿತ ಸ್ಮಾರ್ಟ್ ಕಾರ್ಡ್‌ಗಳು (CSC) ಎಂದು ಮಾತ್ರ ನೀಡಲಾಗುತ್ತಿತ್ತು. ಇದು ಪ್ರಯಾಣಿಕರು 50 ರೂ. ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನು ಪಾವತಿಸಬೇಕಾಗಿತ್ತು.

ಮೆಟ್ರೊ ಪ್ರಯಾಣಿಕರಿಗೆ ಗುಡ್ ನ್ಯೂಸ್: 2026ರಲ್ಲಿ ಹೊಸ ಮಾರ್ಗಗಳಲ್ಲಿ ಸಂಚಾರ ಆರಂಭ
ರಾಜ್ಯ

ಮೆಟ್ರೊ ಪ್ರಯಾಣಿಕರಿಗೆ ಗುಡ್ ನ್ಯೂಸ್: 2026ರಲ್ಲಿ ಹೊಸ ಮಾರ್ಗಗಳಲ್ಲಿ ಸಂಚಾರ ಆರಂಭ

ಮೇ ತಿಂಗಳಿನಲ್ಲಿ ಪಿಂಕ್ ಲೈನ್ ಮೊದಲ ಹಂತ ಆರಂಭವಾದರೆ, ಡಿಸೆಂಬರ್​​ ವೇಳೆಗೆ ಬ್ಲೂ ಲೈನ್ ಮೊದಲ ಹಂತವೂ ಕಾರ್ಯಾಚರಣೆ ಆರಂಭಿಸಲಿದೆ.

Namma Metro: ಹಳದಿ ಮಾರ್ಗ ಸಂಚಾರ ಡಿಸೆಂಬರ್ 21ಕ್ಕೆ ಒಂದು ಗಂಟೆ ತಡವಾಗಿ ಆರಂಭ
ರಾಜ್ಯ

Namma Metro: ಹಳದಿ ಮಾರ್ಗ ಸಂಚಾರ ಡಿಸೆಂಬರ್ 21ಕ್ಕೆ ಒಂದು ಗಂಟೆ ತಡವಾಗಿ ಆರಂಭ

ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ಸಂಚಾರ ಎಂದಿನಂತೆ ಆರಂಭವಾಗಲಿದ್ದು ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮಾಹಿತಿ ನೀಡಿದೆ.

ಮೆಟ್ರೊ ಪ್ರಯಾಣಿಕರಿಗೆ ಗುಡ್ ನ್ಯೂಸ್: ಡಿಸೆಂಬರ್ 22ರಿಂದ ಪ್ರತಿ 12 ನಿಮಿಷಕ್ಕೊಮ್ಮೆ ಹಳದಿ ಮಾರ್ಗ ರೈಲು ಸಂಚಾರ
ರಾಜ್ಯ

ಮೆಟ್ರೊ ಪ್ರಯಾಣಿಕರಿಗೆ ಗುಡ್ ನ್ಯೂಸ್: ಡಿಸೆಂಬರ್ 22ರಿಂದ ಪ್ರತಿ 12 ನಿಮಿಷಕ್ಕೊಮ್ಮೆ ಹಳದಿ ಮಾರ್ಗ ರೈಲು ಸಂಚಾರ

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನವೆಂಬರ್ ಕೊನೆಯ ವಾರದಲ್ಲಿ ಆರು ಬೋಗಿಗಳ ರೈಲು ಸೆಟ್ ನ್ನು ಪಡೆದುಕೊಂಡಿತು.