ನಮ್ಮ ನಾಡು ಕನ್ನಡ ನಾಡು

'ನಮ್ಮ ನಾಡು, ಕನ್ನಡ ನಾಡು' ವಿಡಿಯೋ ಗೀತೆ ಬಿಡುಗಡೆ, ಡೌನ್ಲೋಡ್ ಗೂ ಅವಕಾಶ
ನಮ್ಮ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆ, ಪ್ರಗತಿಶೀಲ ಚೈತನ್ಯ ಮತ್ತು ಕ್ರಿಯಾತ್ಮಕ ತತ್ವಗಳನ್ನು ಬಿಂಬಿಸುವ ಒಂದು ಗೀತೆಯ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ ಎಲ್ಲರೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

'ನಮ್ಮ ನಾಡು, ಕನ್ನಡ ನಾಡು' ವಿಡಿಯೋ ಗೀತೆ ಬಿಡುಗಡೆ
ನಮ್ಮ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆ, ಪ್ರಗತಿಶೀಲ ಚೈತನ್ಯ ಮತ್ತು ಕ್ರಿಯಾತ್ಮಕ ತತ್ವಗಳನ್ನು ಬಿಂಬಿಸುವ ಒಂದು ಗೀತೆಯ ವಿಡಿಯೋವನ್ನು...

