ನಮ್ಮ ಕ್ಲಿನಿಕ್

ಗದಗದಲ್ಲಿ Namma Clinic ಮಹಾ ಎಡವಟ್ಟು; ಬಡ ರೋಗಿಗಳಿಗೆ expiry ಮಾತ್ರೆ ವಿತರಣೆ; ಸಾರ್ವಜನಿಕರ ಆಕ್ರೋಶ..!
ರಾಜ್ಯ

ಗದಗದಲ್ಲಿ Namma Clinic ಮಹಾ ಎಡವಟ್ಟು; ಬಡ ರೋಗಿಗಳಿಗೆ expiry ಮಾತ್ರೆ ವಿತರಣೆ; ಸಾರ್ವಜನಿಕರ ಆಕ್ರೋಶ..!

ಬೆಟಗೇರಿಯ ನಮ್ಮ ಕ್ಲಿನಿಕ್‌ಗೆ ಚಿಕಿತ್ಸೆಗಾಗಿ ಬಂದಿದ್ದ ವ್ಯಕ್ತಿಯೊಬ್ಬರಿಗೆ ವೈದ್ಯರು ಕೆಮ್ಮಿಗೆ ಸಂಬಂಧಿಸಿದ ಮಾತ್ರೆ ನೀಡಿದ್ದರು. ಆದರೆ, ಆ ಮಾತ್ರೆಯ ಅವಧಿ ಮುಗಿದಿರುವುದನ್ನು ವೈದ್ಯರು ಗಮನಿಸಿರಲಿಲ್ಲ ಎನ್ನಲಾಗಿದೆ.

Watch | ರಸ್ತೆ ಅಪಘಾತ: ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ 3 ವಿದ್ಯಾರ್ಥಿಗಳು ಸೇರಿ 14 ಮಂದಿ ಸಾವು; ನಮ್ಮ ಕ್ಲಿನಿಕ್ ಸೌಲಭ್ಯ ಪಡೆಯದ ಜನತೆ; ಜನಜಾಗೃತಿಗೆ ಬಿಬಿಎಂಪಿ ಮುಂದು; ರೆಡ್ಡಿ ವಿರುದ್ಧ ಶ್ರೀರಾಮುಲು ಬೇಸರ
ವಿಡಿಯೋ

Watch | ರಸ್ತೆ ಅಪಘಾತ: ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ 3 ವಿದ್ಯಾರ್ಥಿಗಳು ಸೇರಿ 14 ಮಂದಿ ಸಾವು; ನಮ್ಮ ಕ್ಲಿನಿಕ್ ಸೌಲಭ್ಯ ಪಡೆಯದ ಜನತೆ; ಜನಜಾಗೃತಿಗೆ ಬಿಬಿಎಂಪಿ ಮುಂದು; ರೆಡ್ಡಿ ವಿರುದ್ಧ ಶ್ರೀರಾಮುಲು ಬೇಸರ

ನಮ್ಮ ಕ್ಲಿನಿಕ್: ಉಚಿತ ವೈದ್ಯಕೀಯ ಸೇವೆಯಿದ್ದರೂ ಜನತೆ ಹಿಂದೇಟು, ಜಾಗೃತಿ ಮೂಡಿಸಲು BBMP ಮುಂದು..!
ರಾಜ್ಯ

ನಮ್ಮ ಕ್ಲಿನಿಕ್: ಉಚಿತ ವೈದ್ಯಕೀಯ ಸೇವೆಯಿದ್ದರೂ ಜನತೆ ಹಿಂದೇಟು, ಜಾಗೃತಿ ಮೂಡಿಸಲು BBMP ಮುಂದು..!

ನಗರದಲ್ಲಿ ಒಟ್ಟು 225 ಬಿಬಿಎಂಪಿ ವಾರ್ಡ್ ಗಳಿದ್ದು, ಪ್ರತಿ ವಾರ್ಡ್ ನಲ್ಲಿಯೂ ಒಂದೊಂದು ನಮ್ಮ ಕ್ಲಿನಿಕ್ ಗಳಿವೆ.

ಬೆಂಗಳೂರು: ನಗರದ 8 ವಲಯಗಳಲ್ಲಿ ಉಚಿತ ದಂತ ಚಿಕಿತ್ಸಾಲಯ ತೆರೆಯಲು BBMP ಯೋಜನೆ!
ರಾಜ್ಯ

ಬೆಂಗಳೂರು: ನಗರದ 8 ವಲಯಗಳಲ್ಲಿ ಉಚಿತ ದಂತ ಚಿಕಿತ್ಸಾಲಯ ತೆರೆಯಲು BBMP ಯೋಜನೆ!

ಉಚಿತ ಆರೋಗ್ಯ ಸೇವೆ ಒದಗಿಸುವ ನಮ್ಮ ಕ್ಲಿನಿಕ್'ಗಳ ಮಾದರಿಯಲ್ಲೇ ನಗರದ ಪ್ರತಿ ವಲಯದಲ್ಲಿ ಉಚಿತ ದಂತ ಚಿಕಿತ್ಸಾಲಯಗಳ ಆರಂಭಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿದ್ಧತೆ ನಡೆಸಿದೆ.

ಬೆಂಗಳೂರು: 29 ನಮ್ಮ ಕ್ಲಿನಿಕ್ ಗಳು ರಾತ್ರಿ 8 ಗಂಟೆವರೆಗೂ ಓಪನ್​!
ರಾಜ್ಯ

ಬೆಂಗಳೂರು: 29 ನಮ್ಮ ಕ್ಲಿನಿಕ್ ಗಳು ರಾತ್ರಿ 8 ಗಂಟೆವರೆಗೂ ಓಪನ್​!

ನಗರದಲ್ಲಿ ಸುಮಾರು 100 ನಮ್ಮ ಕ್ಲಿನಿಕ್ ಗಳು ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿ ಸುಮಾರು ಎರಡು ತಿಂಗಳು ಕಳೆದರೂ, ಬಿಬಿಎಂಪಿ ಇನ್ನೂ 29 ಕ್ಲಿನಿಕ್‌ಗಳನ್ನು ಮಾತ್ರ ಗುರುತಿಸಿದೆ.

ಬೆಂಗಳೂರು: ಶೇ.25 ರಷ್ಟು 'ನಮ್ಮ ಕ್ಲಿನಿಕ್‌' ಗಳಲ್ಲಿ ರಾತ್ರಿ 8ರವರೆಗೆ ಸೇವೆ
ರಾಜ್ಯ

ಬೆಂಗಳೂರು: ಶೇ.25 ರಷ್ಟು 'ನಮ್ಮ ಕ್ಲಿನಿಕ್‌' ಗಳಲ್ಲಿ ರಾತ್ರಿ 8ರವರೆಗೆ ಸೇವೆ

ರಾಜ್ಯಾದ್ಯಂತ ಸದ್ಯ ಚಾಲ್ತಿಯಲ್ಲಿರುವ ನಮ್ಮ ಕ್ಲಿನಿಕ್‌ಗಳನ್ನು ನಂಬರ್ 1 ಕ್ಲಿನಿಕ್‌ಗಳನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ, ಪ್ರಾಯೋಗಿಕವಾಗಿ ಶೇಕಡ 25 ರಷ್ಟು ‘ನಮ್ಮ ಕ್ಲಿನಿಕ್‌’ಗಳಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆಯವರೆಗೆ ಸೇವೆ ಒದಗಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಹೇಳಿದ್ದಾರೆ.

ಬೆಂಗಳೂರು: ನಮ್ಮ ಕ್ಲಿನಿಕ್‌ಗಳಿಗೆ ಕೋಲ್ಡ್ ಸ್ಟೋರೇಜ್ ಸೌಲಭ್ಯ ಒದಿಗಿಸುವಂತೆ ವೈದ್ಯರ ಒತ್ತಾಯ
ರಾಜ್ಯ

ಬೆಂಗಳೂರು: ನಮ್ಮ ಕ್ಲಿನಿಕ್‌ಗಳಿಗೆ ಕೋಲ್ಡ್ ಸ್ಟೋರೇಜ್ ಸೌಲಭ್ಯ ಒದಿಗಿಸುವಂತೆ ವೈದ್ಯರ ಒತ್ತಾಯ

ಬೆಂಗಳೂರಿನಲ್ಲಿ ಇತ್ತೀಚೆಗೆ ಆರಂಭಿಸಲಾದ ನಮ್ಮ  ಕ್ಲಿನಿಕ್‌ಗಳಿಗೆ ಸಂಬಂಧಿಸಿದ ವೈದ್ಯಕೀಯ ಅಧಿಕಾರಿಗಳು ಲಸಿಕೆಗಳು ಸುಲಭವಾಗಿ ಲಭ್ಯವಾಗುವಂತೆ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಕೋರಿದ್ದಾರೆ.

ಬೆಂಗಳೂರಿನಲ್ಲಿ 'ನಮ್ಮ ಕ್ಲಿನಿಕ್'ಗೆ ಉತ್ತಮ ಸ್ಪಂದನೆ, ನಾಗರಿಕರಿಗೆ ಖುಷಿ ತಂದ ಉಚಿತ ವೈದ್ಯಕೀಯ ಸೌಲಭ್ಯ
ರಾಜ್ಯ

ಬೆಂಗಳೂರಿನಲ್ಲಿ 'ನಮ್ಮ ಕ್ಲಿನಿಕ್'ಗೆ ಉತ್ತಮ ಸ್ಪಂದನೆ, ನಾಗರಿಕರಿಗೆ ಖುಷಿ ತಂದ ಉಚಿತ ವೈದ್ಯಕೀಯ ಸೌಲಭ್ಯ

ನಗರದಲ್ಲಿ ಸರ್ಕಾರ ವತಿಯಿಂದ ತೆರೆಯಲಾಗಿರುವ 'ನಮ್ಮ ಕ್ಲಿನಿಕ್' ಗೆ ನಾಗರಿಕರ ಸ್ಪಂದನೆ ಉತ್ತಮವಾಗಿದೆ, ರೋಗಿಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಚಿತವಾಗಿ ಸಮಾಲೋಚನೆಗಳು ಮತ್ತು ಔಷಧಿಗಳನ್ನು ಪಡೆಯುತ್ತಿದ್ದು, ಸರ್ಕಾರದ ಸೌಲಭ್ಯ ನಾಗರಿಕರಿಗೆ ಖುಷಿ ತಂದಿದೆ. 

ರಾಜ್ಯ ಸರ್ಕಾರ ತೆರೆದ 'ನಮ್ಮ ಕ್ಲಿನಿಕ್‌'ಗಳು ಬಿಜೆಪಿಯ ಪ್ರಚಾರ ಕೇಂದ್ರಗಳು: ಆಪ್
ರಾಜಕೀಯ

ರಾಜ್ಯ ಸರ್ಕಾರ ತೆರೆದ 'ನಮ್ಮ ಕ್ಲಿನಿಕ್‌'ಗಳು ಬಿಜೆಪಿಯ ಪ್ರಚಾರ ಕೇಂದ್ರಗಳು: ಆಪ್

ರಾಜ್ಯ ಬಿಜೆಪಿ ಸರ್ಕಾರ ಉದ್ಘಾಟಿಸಿರುವ 'ನಮ್ಮ ಕ್ಲಿನಿಕ್‌' ಕೇವಲ ಪ್ರಚಾರ ಕೇಂದ್ರಗಳಾಗಿವೆ. ವೈದ್ಯಕೀಯ ಸೌಲಭ್ಯ ನೀಡದೇ ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದೆ. ವರ್ಷಕ್ಕೆ 36 ಲಕ್ಷ ರೂ.ನಲ್ಲಿ ಆಸ್ಪತ್ರೆ ನಡೆಸಲು ಹೇಗೆ ಸಾಧ್ಯ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನೆ ಮಾಡಿದೆ.