ನಮ್ಮ ಕಾರ್ಗೋ

ಕೆಎಸ್ ಆರ್ ಟಿಸಿಯ 'ನಮ್ಮ ಕಾರ್ಗೋ' ಟ್ರಕ್ ಸೇವೆಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿಸಿ)ಯ ‘ನಮ್ಮ ಕಾರ್ಗೋ’ ಟ್ರಕ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ ಚಾಲನೆ ನೀಡಿದರು.

ಆದಾಯ ಹೆಚ್ಚಳಕ್ಕೆ ಕ್ರಮ: ನಮ್ಮ ಕಾರ್ಗೋ ಸೇವೆ ಬಲಪಡಿಸಲು ಕೆಎಸ್ಆರ್'ಟಿಸಿ ಗೆ 10 ಟ್ರಕ್'ಗಳ ಸೇರ್ಪಡೆ!
ಹೆಚ್ಚುವರಿ 10 ಟ್ರಕ್ ಗಳ ಸೇರ್ಪಡೆಯೊಂದಿಗೆ ನಮ್ಮ ಕಾರ್ಗೋ ಸೇವೆ ಬಲಪಡಿಸಿ, ಆದಾಯ ಹೆಚ್ಚಿಸಿಕೊಳ್ಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಮುಂದಾಗಿದೆ.

