ಸಿನಿಮಾ ಸುದ್ದಿ'ನಮ್ ನಾಣಿ ಮದ್ವೆ ಪ್ರಸಂಗ' ಬಿಡುಗಡೆಗೂ ಮುನ್ನವೇ 'ನೆಟ್ವರ್ಕ್' ಸಿನಿಮಾ ಘೋಷಿಸಿದ ಹೇಮಂತ್ ಹೆಗಡೆ
ಹೇಮಂತ್ ಹೆಗಡೆ ತಮ್ಮ ಮುಂಬರುವ ಕಾಮಿಡಿ ಎಂಟರ್ಟೈನರ್ 'ನಮ್ ನಾಣಿ ಮದ್ವೆ ಪ್ರಸಂಗ' ಸಿನಿಮಾದ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದರೊಂದಿಗೆ ಸೋಮವಾರ ತಮ್ಮ ಮುಂದಿನ ನೆಟ್ವರ್ಕ್ ಎಂಬ ಶೀರ್ಷಿಕೆಯ ಸಿನಿಮಾವನ್ನು ಘೋಷಿಸಿದ್ದಾರೆ.