ನಮೋ ಟಿವಿ

ಲೋಕಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲೇ 'ನಮೋ ಟಿವಿ' 'ನಿಗೂಢ ನಾಪತ್ತೆ'!
ಹಾಲಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಷ್ಟೇ ಸುದ್ದಿಗೆ ಗ್ರಾಸವಾಗಿದ್ದ ನಮೋ ಟಿವಿ ಚುನಾವಣೆ ಮುಕ್ತಾಯದ ಬೆನ್ನಲ್ಲೇ ನಿಗೂಢವಾಗಿ ನಾಪತ್ತೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ನಮೋ ಟಿವಿ ಚುನಾವಣಾ ವಿಷಯ ಪ್ರಸಾರ ಮಾಡುವಂತಿಲ್ಲ: ಚುನಾವಣಾ ಆಯೋಗ
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಬಿಜೆಪಿ ಪ್ರಾಯೋಜಿತ ನಮೋ ಟಿವಿ ಚುನಾವಣಾ ವಿಷಯಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಕೇಂದ್ರ ಚುನಾವಣಾ....

ನಮೋ ಟಿವಿಯಲ್ಲಿ ಪ್ರಮಾಣೀಕರಿಸದ ಯಾವುದೇ ವಿಷಯಗಳ ಪ್ರಸಾರ ಬೇಡ: ಬಿಜೆಪಿಗೆ ದೆಹಲಿ ಚುಣಾವಣಾ ಆಯೋಗ ಆದೇಶ
ಪ್ರಧಾನಿ ನರೇಂದ್ರ ಮೋದಿ ಬೆಂಬಲಿತ ನಮೋ ಟಿವಿಯಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳನ್ನು ...

ನಮೋ ಟಿವಿಯಲ್ಲಿ ರಾಜಕೀಯ ಅಂಶಗಳ ಪ್ರಸಾರಕ್ಕೂ ನಿರ್ಬಂಧ ಹೇರಿದ ಚುನಾವಣಾ ಆಯೋಗ!
ಪ್ರಧಾನಿ ನರೇಂದ್ರ ಮೋದಿ ಬೆಂಬಲಿತ ನಮೋ ಟಿವಿಗೆ ಚುನಾವಣಾ ಆಯೋಗ ಮತ್ತೊಂದು ಶಾಕ್ ನೀಡಿದ್ದು, ಈ ಹಿಂದೆ ಪಿಎಂ ನರೇಂದ್ರ ಮೋದಿ ಚಿತ್ರ ಪ್ರಸಾರಕ್ಕೆ ತಡೆ ನೀಡಿದ್ದ ಆಯೋಗ ಇದೀಗ ನಮೋ ಟಿವಿಯಲ್ಲಿ ರಾಜಕೀಯ ಕುರಿತ ಅಂಶಗಳ ಪ್ರಸಾರಕ್ಕೂ ನಿರ್ಬಂಧ ಹೇರಿದೆ.

‘ಪಿಎಂ ನರೇಂದ್ರ ಮೋದಿ’ ಚಿತ್ರದ ಮೇಲಿನ ನಿಷೇಧ 'ನಮೋ ಟಿವಿ'ಗೂ ಅನ್ವಯ: ಹಿರಿಯ ಅಧಿಕಾರಿ
ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ "ಪಿಎಂ ನರೇಂದ್ರ ಮೋದಿ" ಚಿತ್ರದ ಮೇಲಿನ ನಿಷೇಧ ನಮೋ ಟಿವಿ ಪ್ರಸಾರಕ್ಕೂಅನ್ವಯವಾಗುತ್ತದೆ...

ನಮೋ ಟಿವಿ ಉದ್ಘಾಟನೆ; ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವಿವರಣೆ ಕೇಳಿದ ಚು.ಆಯೋಗ
ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯ ನಂತರ ನಮೋ ...

