ಕ್ರಿಕೆಟ್T20 WC: ಬಲಿಷ್ಠ ಆಸಿಸ್ ಗೆ ಇದೆಂತಾ ಸ್ಥಿತಿ, ಆಟಗಾರರಿಲ್ಲದೇ ಅಭ್ಯಾಸ ಪಂದ್ಯಕ್ಕೆ ಫೀಲ್ಡ್ ಗಿಳಿದ ಪ್ರಧಾನ ಕೋಚ್, ಆಯ್ಕೆದಾರರು!
ಐಸಿಸಿ ಟಿ20 ಕಪ್ ಟೂರ್ನಿಗೆ ತಯಾರಿ ನಡೆಸುತ್ತಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡ ಆಟಗಾರರ ಕೊರತೆಯಿಂದಾಗಿ ಪ್ರಧಾನ ಕೋಚ್ ಮತ್ತು ತಂಡದ ಆಯ್ಕೆದಾರರೇ ಫೀಲ್ಡಿಗಿಳಿದ ವಿಚಿತ್ರ ಘಟನೆ ನಡೆದಿದೆ.