ನಮಸ್ತೆ ಟ್ರಂಪ್

ಆತ್ಮೀಯ ಸ್ನೇಹಿತನನ್ನು ಗೌರವಿಸಲು ಮತ್ತೆ 'ನಮಸ್ತೆ ಟ್ರಂಪ್‌' ಮಾಡುತ್ತೀರಾ? ಮೋದಿಗೆ ಚಿದಂಬರಂ ಪ್ರಶ್ನೆ!
ದೇಶ

ಆತ್ಮೀಯ ಸ್ನೇಹಿತನನ್ನು ಗೌರವಿಸಲು ಮತ್ತೆ 'ನಮಸ್ತೆ ಟ್ರಂಪ್‌' ಮಾಡುತ್ತೀರಾ? ಮೋದಿಗೆ ಚಿದಂಬರಂ ಪ್ರಶ್ನೆ!

ಮೋದಿಯವರೇ ಈಗ ತಮ್ಮ ಆತ್ಮೀಯ ಸ್ನೇಹಿತನನ್ನು ಗೌರವಿಸಲು ಮತ್ತೊಂದು ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತೀರಾ? ಎಂದು ಪ್ರಧಾನಿ ಮೋದಿಯನ್ನು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.

ಗುಜರಾತ್ ನಲ್ಲಿ ಕೊರೋನಾ ವೈರಸ್ ಹರಡಲು ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ: ಕಾಂಗ್ರೆಸ್
ದೇಶ

ಗುಜರಾತ್ ನಲ್ಲಿ ಕೊರೋನಾ ವೈರಸ್ ಹರಡಲು ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ: ಕಾಂಗ್ರೆಸ್

ಗುಜರಾತ್ ನಲ್ಲಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡಲು ಫೆಬ್ರವರಿ 24ರಂದು ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ ಎಂದು ಗುಜರಾತ್ ಕಾಂಗ್ರೆಸ್ ಬುಧವಾರ ಆರೋಪಿಸಿದೆ.

ಬಜೆಟ್ ಸಭೆ ಮುಂದೂಡಿಕೆ: ಟ್ರಂಪ್ ಜೊತೆ ಇಂದು ಬಿಎಸ್'ವೈ ಔತಣಕೂಟದಲ್ಲಿ ಭಾಗಿ!
ರಾಜ್ಯ

ಬಜೆಟ್ ಸಭೆ ಮುಂದೂಡಿಕೆ: ಟ್ರಂಪ್ ಜೊತೆ ಇಂದು ಬಿಎಸ್'ವೈ ಔತಣಕೂಟದಲ್ಲಿ ಭಾಗಿ!

ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಈ ನಡುವಲ್ಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಬಜೆಟ್ ಸಭೆಯನ್ನು ಮುಂದೂಡಿಸುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಟ್ರಂಪ್ ಗೌರವಾರ್ಥ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡಿರುವ ಔತಣಕೂದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

21 ನೇ ಶತಮಾನದಲ್ಲಿ ಭಾರತ-ಅಮೆರಿಕ ಸಂಬಂಧಗಳದ್ದು ಮಹತ್ವದ ಪಾತ್ರ-ಪ್ರಧಾನಿ ಮೋದಿ
ದೇಶ

21 ನೇ ಶತಮಾನದಲ್ಲಿ ಭಾರತ-ಅಮೆರಿಕ ಸಂಬಂಧಗಳದ್ದು ಮಹತ್ವದ ಪಾತ್ರ-ಪ್ರಧಾನಿ ಮೋದಿ

ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸ್ವಾಗತಿಸಿದ್ದು, 21 ನೇ ಶತಮಾನಕ್ಕೆ ದಿಕ್ಕು ರೂಪಿಸುವಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತು ಸಹಕಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.    

ಭಾರತದೊಂದಿಗಿನ ಸಂಬಂಧದಿಂದ ಅಮೆರಿಕಾಕ್ಕೆ ವಿಶೇಷ ಸ್ಥಾನ; ಮೋದಿ 'ಅಸಾಧಾರಣ' ನಾಯಕ-ಟ್ರಂಪ್
ದೇಶ

ಭಾರತದೊಂದಿಗಿನ ಸಂಬಂಧದಿಂದ ಅಮೆರಿಕಾಕ್ಕೆ ವಿಶೇಷ ಸ್ಥಾನ; ಮೋದಿ 'ಅಸಾಧಾರಣ' ನಾಯಕ-ಟ್ರಂಪ್

ಅಮೆರಿಕಾ ಭಾರತ ದೇಶವನ್ನು ಪ್ರೀತಿಸಲಿದ್ದು, ನಿಷ್ಟತೆಯಿಂದ ಇರುವುದಾಗಿ ಹೇಳಿರುವ  ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದೊಂದಿಗಿನ ಸಂಬಂಧ ತಮ್ಮ ದೇಶಕ್ಕೆ ವಿಶೇಷ ಸ್ಥಾನವನ್ನು ಕಲ್ಪಿಸಿರುವುದಾಗಿ ಪ್ರತಿಪಾದಿಸಿದ್ದಾರೆ.  

ಬೆಂಗಳೂರು: ಯುಎಸ್ ಅಧ್ಯಕ್ಷ ಟ್ರಂಪ್ ಸ್ವಾಗತಕ್ಕೆ 15 ಅಡಿ ಉದ್ದದ ಗಾಳಿಪಟ ಸಿದ್ದ
ರಾಜ್ಯ

ಬೆಂಗಳೂರು: ಯುಎಸ್ ಅಧ್ಯಕ್ಷ ಟ್ರಂಪ್ ಸ್ವಾಗತಕ್ಕೆ 15 ಅಡಿ ಉದ್ದದ ಗಾಳಿಪಟ ಸಿದ್ದ

ಡೊನಾಲ್ಡ್ ಟ್ರಂಪ್ ಭಾರತದ್ ಭೇಟಿಗೆ ಇಡೀ ದೇಶವೇ ಎದುರು ನೊಡುತ್ತಿರುವ ಈ ಸಮಯದಲ್ಲಿ ಅವರನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಗಾಳಿಪಟ ಕಲಾವಿದರೊಬ್ಬರು ಟ್ರಂಪ್ ಸ್ವಾಗತಕ್ಕಾಗಿ  15 ಅಡಿ ಉದ್ದದ ವಿಶೇಷ ಗಾಳಿಪಟವನ್ನು ಹಾರಿಸಿದ್ದಾರೆ.

ನಮಸ್ತೆ ಟ್ರಂಪ್: ನದಿಯ ಪರಿಸರ ಸುಂದರಗೊಳಿಸಲು 'ಯಮುನಾ'ಗೆ ನೀರು ಹರಿಸಿದ ಯುಪಿ ಸರ್ಕಾರ
ದೇಶ

ನಮಸ್ತೆ ಟ್ರಂಪ್: ನದಿಯ ಪರಿಸರ ಸುಂದರಗೊಳಿಸಲು 'ಯಮುನಾ'ಗೆ ನೀರು ಹರಿಸಿದ ಯುಪಿ ಸರ್ಕಾರ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ನಗರವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡಲು ಅಲ್ಲಿನ ಸರ್ಕಾರ ನಾನಾ ರೀತಿಯ ಕಾರ್ಯಗಳನ್ನು ಮಾಡುತ್ತಿದ್ದು, ಇದರಂತೆ ನದಿಯ ಸೌಂದರ್ಯವನ್ನು ಹೆಚ್ಚಿಸಲು ಇದೀಗ ಯಮುನಾ ನದಿಗೆ ನೀರು ಹರಿಸುವ ಕಾರ್ಯವನ್ನು ಮಾಡಿದೆ.