ದೇಶ"ನನ್ನ ಸೀರೆ ಎಳೆದ, ತೊಡೆ ಮೇಲೆ ಕೈ ಇಟ್ಟ": ಬಗೆದಷ್ಟು ಬಯಲಾಗುತ್ತಿದೆ TCS ಮತಾಂಧರ ಭಯಾನಕತೆ!
ಹೊಸದಾಗಿ ವಿವಾಹವಾದ ಮಹಿಳಾ ಉದ್ಯೋಗಿಯೊಬ್ಬರು, ನನ್ನನ್ನು "ಪ್ಲೇಯರ್", "ಝೀರೋ ಫಿಗರ್" ಎಂದು ಕರೆಯುತ್ತಿದ್ದರು ಮತ್ತು ಹಿಂದೂ ದೇವರುಗಳ ಬಗ್ಗೆ ಅಶ್ಲೀಲ ಕಾಮೆಂಟ್ಗಳು, ಅಶ್ಲೀಲ ಸನ್ನೆಗಳನ್ನು ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.