ಕ್ರೀಡೆನನ್ನ ಮಗ ಮತ್ತೆ ಅವರಪ್ಪನನ್ನು ಯಾವಾಗ ನೋಡುತ್ತಾನೋ...: ಸಾನಿಯಾ ಮಿರ್ಜಾ ಅಳಲು
ಕೊರೋನಾ ಸಾಂಕ್ರಾಮಿಕ ಕಾರಣದಿಂದಾಗಿ ಪ್ರಪಂಚದ ಬಹುತೇಕ ದೇಶಗಳು ಲಾಕ್ ಡೌನ್ ಗೆ ಒಳಗಾಗಿವೆ. ಈ ಹಿನ್ನಲೆಯಲ್ಲಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ತನ್ನ ತಂದೆ - ತಾಯಿಯೊಂದಿಗೆ ಹೈದರಾಬಾದ್ ನಲ್ಲಿದ್ದಾರೆ. ಆಕೆಯ ಪತಿ, ಪಾಕಿಸ್ತಾನ ಆಟಗಾರ ಶೋಯಬ್ ಮಲಿಕ್ ಸ್ವದೇಶವಾದ ಪಾಕಿಸ್ತಾನದಲ್ಲಿ ಸಿಲುಕಿಕೊಂಡಿದ್ದಾರೆ.