ದೇಶಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ವಿದ್ಯಾರ್ಥಿಗೆ ನೆರವಾಯ್ತು ಕ್ರೌಡ್ ಫಂಡಿಂಗ್!
ಈ ವರ್ಷ ಹಲವು ಸ್ಟಾರ್ಟ್ ಅಪ್, ಕಲಾವಿದರು ಸಾರ್ವಜನಿಕ ಚಳುವಳಿಗಳಿಗೆ ಕ್ರೌಡ್ ಫಂಡಿಂಗ್ ಜೀವಸೆಲೆಯಾಗಿತ್ತು. ಕಲೆ, ಸ್ಟಾರ್ಟ್ ಅಪ್ ಗಳನ್ನು ಹೊರತುಪಡಿಸಿ ಕ್ರೌಡ್ ಫಂಡಿಂಗ್ ಓರ್ವ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ನೆರವಾಗಿದೆ ಎಂಬುದು ಮತ್ತೊಂದು ವಿಶೇಷ.