ರಾಜ್ಯಕೊಡಗು: ನದಿ ದಡ ಸಂರಕ್ಷಣೆ ಹೆಸರಿನಲ್ಲಿ ಮರಗಳಿಗೆ ಕೊಡಲಿ, ಸ್ಥಳೀಯ ನಿವಾಸಿಗಳ ವಿರೋಧ
ಭೂಕುಸಿತ ಮತ್ತು ಮಣ್ಣಿನ ಸವಕಳಿ ತಡೆಯುವಲ್ಲಿ ಮರಗಳ ಪಾತ್ರ ಮಹತ್ವದ್ದಾಗಿದೆ. ಆದಾಗ್ಯೂ, ಕೊಡಗಿನ ನದಿ ತೀರವನ್ನು ಸವಕಳಿಯಿಂದ ರಕ್ಷಿಸುವ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಹಳೆಯದಾದ, ಭವ್ಯವಾದ ಜೀವಿಗಳನ್ನು ಕಡಿಯಲು ಹೊರಟಿರುವುದು ಆಶ್ಚರ್ಯವಾಗಿದೆ.