ಬಾಲಿವುಡ್ಸಿನಿಮಾ ಮಾಡೋದನ್ನೇ ಬಿಡುತ್ತೇನೆ, ಆದರೆ.... : ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೀಗೆ ಹೇಳಿದ್ದೇಕೆ...?
ಇಸ್ರೇಲಿ ನಿರ್ದೇಶಕ ನಡವ್ ಲಪಿಡ್ ಹಾಗೂ ಇನ್ನಿತರ ಬುದ್ಧಿಜೀವಿಗಳು ತಮ್ಮ ಸಿನಿಮಾದಲ್ಲಿ ತೋರಿಸಿರುವುದು ಸುಳ್ಳು ಎಂಬುದನ್ನು ಸಾಬೀತುಪಡಿಸಿದರೆ, ಸಿನಿಮಾ ಮಾಡುವುದನ್ನೇ ಬಿಡುತ್ತೇನೆ ಎಂದು ಸವಾಲು ಹಾಕಿದ್ದಾರೆ.