ನಟೇಶ್ ಹೆಗ್ಡೆ

ಬಾಲಿವುಡ್‌ನ ಅನುರಾಗ್ ಕಶ್ಯಪ್ ನಿರ್ಮಾಣದ ಕನ್ನಡದ 'ವಾಘಚಿಪಾಣಿ' ಟೀಸರ್ ಬಿಡುಗಡೆ
ಪೆದ್ರೊ ಚಿತ್ರ ನಿರ್ಮಿಸಿದ್ದ ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಿಂದಲೇ ಈ ಚಿತ್ರ ಕೂಡ ಪ್ರಾರಂಭವಾಗಿತ್ತು. ಆದರೆ ರಿಷಬ್ ಶೆಟ್ಟಿ ಕಾಂತಾರ ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಇದೀಗ ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ಮಿಸಿದ್ದಾರೆ.

75ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ 'ವಾಘಚಿಪಾಣಿ' ಆಯ್ಕೆ
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಐದು ಖಂಡಗಳ 30 ಸಿನಿಮಾಗಳಲ್ಲಿ 'ವಾಘಚಿಪಾಣಿ' ಒಂದಾಗಿದ್ದು, ಕನ್ನಡದ ಮೊದಲ ಸಿನಿಮಾವಾಗಿದೆ.

‘ವಾಘಚಿಪಾಣಿ' ಒಂದು ವಿಶಿಷ್ಟ ದೃಶ್ಯ ಅನುಭವ ನೀಡಲಿದೆ: ನಿರ್ದೇಶಕ ನಟೇಶ್ ಹೆಗ್ಡೆ
ಇಂದಿನ ಡಿಜಿಟಲ್ ಯುಗದಲ್ಲಿ ಚಿತ್ರ ತಯಾರಕರು ಚಿತ್ರ ನಿರ್ಮಾಣದಲ್ಲಿ ಹಳೆಯ ವಿಧಾನ ಅನುಸರಿಸುವುದು ತೀರಾ ವಿಶೇಷ ಮತ್ತು ಅಸಹಜವಾಗಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪೆಡ್ರೊ ಚಿತ್ರದ ನಿರ್ದೇಶಕ ನಟೇಶ್ ಹೆಗ್ಡೆ ಅವರು ತಮ್ಮ ಮುಂದಿನ ಚಿತ್ರ ವಾಘಚಿಪಾಣಿಯ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಅನುರಾಗ್ ಕಶ್ಯಪ್ ನಿರ್ಮಾಣದ ನಟೇಶ್ ಹೆಗಡೆ ನಿರ್ದೇಶನದ 'ವಾಘಚಿಪಾಣಿ' ಚಿತ್ರೀಕರಣ ಮುಕ್ತಾಯ
ಪೆಡ್ರೊ ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ನಟೇಶ್ ಹೆಗ್ಡೆ ಅವರು ತಮ್ಮ ಎರಡನೇ ಚಲನಚಿತ್ರ 'ವಾಘಚಿಪಾಣಿ'ಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ

ಫ್ರಾನ್ಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಪೆಡ್ರೊ ಕನ್ನಡ ಸಿನಿಮಾಗೆ ಪ್ರಶಸ್ತಿ
ಗರುಡ ಗಮನ ವೃಷಭ ವಾಹನ ಸಿನಿಮಾ ಮೂಲಕ ಜನಪ್ರಿಯತೆ ಗಳಿಸುತ್ತಿರುವ ರಾಜ್ ಶೆಟ್ಟಿ ಪೆಡ್ರೋ ಸಿನಿಮಾದಲ್ಲಿ ನಟಿಸಿದ್ದಾರೆ. ನಟ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದೆ.

