ಸಿನಿಮಾ ಸುದ್ದಿನಟ ವಸಿಷ್ಠ ಸಿಂಹ ಜೊತೆ ನಟಿ ಹರಿಪ್ರಿಯಾ ವಿವಾಹ ಶೀಘ್ರದಲ್ಲೆ; ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಮೂಗು ಚುಚ್ಚಿಸಿಕೊಳ್ಳುವಾಗ ನಟಿ ಹರಿಪ್ರಿಯಾ ಜೊತೆಯಲ್ಲಿ ವಸಿಷ್ಠ ಸಿಂಹ ಇದ್ದಾರೆ. ಅಲ್ಲದೇ ಹರಿಪ್ರಿಯಾ ನೋವಿನಿಂದ ಕಣ್ಣೀರು ಹಾಕಿದಾಗ ಆಕೆಯ ಕಣ್ಣುಗಳನ್ನು ಒರೆಸಿ ಪ್ರೀತಿಯಿಂದ ತಲೆಗೆ ಮುತ್ತು ಕೊಟ್ಟಿದ್ದಾರೆ.