ನಟಿ ಸಾಯಿ ಪಲ್ಲವಿ

'ಸೀತೆ ಪಾತ್ರಕ್ಕಾಗಿ ನನ್ನ ಆಲೋಚನೆಗಳನ್ನು ಶುದ್ಧವಾಗಿಟ್ಟಿದ್ದೆ': ರಾಮಾಯಣ ಚಿತ್ರದ ಶೂಟಿಂಗ್ ಅನುಭವ ಬಿಚ್ಚಿಟ್ಟ ಸಾಯಿ ಪಲ್ಲವಿ
ಸಿನಿಮಾ ಸುದ್ದಿ

'ಸೀತೆ ಪಾತ್ರಕ್ಕಾಗಿ ನನ್ನ ಆಲೋಚನೆಗಳನ್ನು ಶುದ್ಧವಾಗಿಟ್ಟಿದ್ದೆ': ರಾಮಾಯಣ ಚಿತ್ರದ ಶೂಟಿಂಗ್ ಅನುಭವ ಬಿಚ್ಚಿಟ್ಟ ಸಾಯಿ ಪಲ್ಲವಿ

ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಸೀತಾ ಮಾತೆಯ ಪಾತ್ರವನ್ನು ನಿರ್ವಹಿಸಲು ತಾವು ತಮ್ಮ ಆಲೋಚನೆಗಳಲ್ಲಿ ಅತ್ಯಂತ ಶುದ್ಧತೆಯನ್ನು ಕಾಯ್ದುಕೊಂಡಿದ್ದಾಗಿ ನಟಿ ಸಾಯಿ ಪಲ್ಲವಿ ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ಕಾಶ್ಮೀರಿ ಪಂಡಿತರ ನರಮೇಧ ಕುರಿತ ಹೇಳಿಕೆ ವಿವಾದ: ನಟಿ ಸಾಯಿ ಪಲ್ಲವಿ ಸ್ಪಷ್ಟನೆ
ಸಿನಿಮಾ ಸುದ್ದಿ

ಕಾಶ್ಮೀರಿ ಪಂಡಿತರ ನರಮೇಧ ಕುರಿತ ಹೇಳಿಕೆ ವಿವಾದ: ನಟಿ ಸಾಯಿ ಪಲ್ಲವಿ ಸ್ಪಷ್ಟನೆ

1900ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧ ಹಾಗೂ ಇತ್ತೀಚಿನ ಗುಂಪು ಹತ್ಯೆ ಎರಡೂ ಒಂದೇ ಎಂಬ ನಟಿ ಸಾಯಿ ಪಲ್ಲವಿ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಬುರ್ಖಾ ಧರಿಸಿ ಪ್ರೇಕ್ಷಕರ ಮಧ್ಯೆಯೇ ಕುಳಿತು ತಮ್ಮ ಸಿನಿಮಾ ವೀಕ್ಷಿಸಿದ ಸಾಯಿ ಪಲ್ಲವಿ
ಸಿನಿಮಾ ಸುದ್ದಿ

ಬುರ್ಖಾ ಧರಿಸಿ ಪ್ರೇಕ್ಷಕರ ಮಧ್ಯೆಯೇ ಕುಳಿತು ತಮ್ಮ ಸಿನಿಮಾ ವೀಕ್ಷಿಸಿದ ಸಾಯಿ ಪಲ್ಲವಿ

ಟಾಲಿವುಡ್ ನಟಿ ಸಾಯಿ ಪಲ್ಲವಿ ತಾವೇ ನಟಿಸಿರುವ ಶ್ಯಾಮ್ ಸಿಂಹ ರಾಯ್ ಸಿನಿಮಾವನ್ನು ಬುರ್ಖಾ ಧರಿಸಿ, ಪ್ರೇಕ್ಷಕರ ಮಧ್ಯೆಯೇ ಕುಳಿತು ನೋಡಿದ್ದಾರೆ.