ನಟಿ ಶ್ರುತಿ
175ನೇ ಚಿತ್ರ 'ಮದರ್'ನಲ್ಲಿ ವಿಭಿನ್ನ ಪಾತ್ರದಲ್ಲಿ ನಟಿ ಶ್ರುತಿ; ಅವರನ್ನು ಮೀರಿಸುವವರೇ ಇಲ್ಲ ಎಂದ ವಿನೋದ್ ಪ್ರಭಾಕರ್
ಸಮಾರಂಭದಲ್ಲಿ ಭಾಗವಹಿಸಿದ್ದ ನಟ ವಿನೋದ್ ಪ್ರಭಾಕರ್, ಶ್ರುತಿ ಅವರೊಂದಿಗಿನ ತಮ್ಮ ದೀರ್ಘಕಾಲದ ಒಡನಾಟದ ಬಗ್ಗೆ ಮಾತನಾಡಿದರು.

ನಮ್ಮ ಬೇರುಗಳನ್ನು ಹಿಡಿದಿಡುವ ಸಿನಿಮಾಗಳನ್ನು ಗೌರವಿಸುತ್ತೇನೆ: ಕಾಟೇರಾ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಶ್ರುತಿ
ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ನಟಿಸಿರುವ ಶ್ರುತಿ ಈಗ ಪ್ರಮುಖ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ರಾಕ್ಲೈನ್ ಪ್ರೊಡಕ್ಷನ್ಸ್ ನಿರ್ಮಾಣದ ಕಾಟೇರಾ ಚಿತ್ರದಲ್ಲಿ ದರ್ಶನ್ ಅವರ ಸಹೋದರಿ ಪಾತ್ರದಲ್ಲಿ ಶ್ರುತಿ ನಟಿಸಿದ್ದಾರೆ.

