ಸಿನಿಮಾ ಸುದ್ದಿನಾನು ಸಾರ್ವಜನಿಕ ಸ್ವತ್ತಲ್ಲ: ಕೆಟ್ಟ ಕಮೆಂಟ್ ಗಳ ವಿರುದ್ಧ ಶುಭ್ರಾ ಅಯ್ಯಪ್ಪ ಸೈಬರ್ ಕ್ರೈಮ್ ಪೊಲೀಸರಿಗೆ ದೂರು
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಾಕಾರಿ ಹೇಳಿಕೆಗಳ ವಿರುದ್ಧ ಸಿಡಿದೆದ್ದಿರುವ ಕನ್ನಡದ ವಜ್ರಕಾಯದ ನಟಿ ಹಾಗೂ ಮಾಡೆಲ್ ಶುಭ್ರಾ ಅಯ್ಯಪ್ಪ ಸೈಬರ್ ಕ್ರೈಂ ಪೊಲೀಸರ ಹೋಗಿದ್ದಾರೆ. ಇನ್ಸಾಟಾ ಗ್ರಾಂನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.