ಬಾಲಿವುಡ್Ali'money' ಇಲ್ಲ, ಅತಿಯಾದ ಹಸ್ತಕ್ಷೇಪ ಬೇಡ: ನಟಿ ಮೌನಿ ರಾಯ್ ಜೊತೆಗಿನ ವಿಚ್ಛೇದನ ಘೋಷಣೆ ಬೆನ್ನಲ್ಲೇ ಮೌನ ಮುರಿದ Suraj Nambiar
ಸೂರಜ್ ನಂಬಿಯಾರ್ ಮತ್ತು ನಟಿ ಮೌನಿ ರಾಯ್ ಅವರ ಜೊತೆಗಿನ ನಾಲ್ಕು ವರ್ಷದ ವಿವಾಹ ಜೀವನಕ್ಕೆ ಅಂತ್ಯ ಘೋಷಿಸಿದ ನಂತರ, ತಮ್ಮ ಖಾಸಗಿ ಜೀವನದ ಬಗ್ಗೆ ಮಾಧ್ಯಮಗಳ ಕೆಲವು ವಲಯಗಳು ತೋರಿಸುತ್ತಿರುವ “ಅತಿಯಾದ ಹಸ್ತಕ್ಷೇಪ”ವನ್ನು ಸೂರಜ್ ಖಂಡಿಸಿದ್ದಾರೆ.