ನಟಿ ಮಾಲಾಶ್ರೀ

ಪತಿ ರಾಮು ನಿಧನವಾದ 12 ದಿನಗಳ ಬಳಿಕ ಮನದ ಮಾತು ಹಂಚಿಕೊಂಡ ನಟಿ ಮಾಲಾಶ್ರೀ!
ಪತಿ ರಾಮು ನಿಧನವಾದ 12 ದಿನಗಳು ಕಳೆದ ಬಳಿಕ ಇದೇ ಮೊದಲ ಬಾರಿಗೆ ನಟಿ ಮಾಲಾಶ್ರೀ ಪ್ರತಿಕ್ರಿಯೆ ನೀಡಿದ್ದು, ಬಹಿರಂಗ ಪತ್ರದ ಮೂಲಕ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.

ನಿರ್ಮಾಪಕ ರಾಮು ನಿಧನಕ್ಕೆ ಚಿತ್ರರಂಗ ಕಂಬನಿ; ನಟಿ ಮಾಲಾಶ್ರೀ ಪತಿಯ ಅಪರೂಪದ ನೆನಪುಗಳ ಚಿತ್ರಗುಚ್ಛ...
ನಿರ್ಮಾಪಕ, ನಟಿ ಮಾಲಾ ಶ್ರೀ ಅವರ ಪತಿ ರಾಮು ಅವರು ಕೋವಿಡ್-19 ಸಮಸ್ಯೆಯಿಂದಾಗಿ ಏ.26 ರಂದು ನಿಧನರಾದರು. ಅಗ್ರಮಾನ್ಯ ನಿರ್ಮಾಪಕರಾಗಿದ್ದ ರಾಮು ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ರಾಮು ಅವರು ಚಿತ್ರರಂಗದ ಗಣ್ಯರೊಂದಿಗೆ ಇರುವ ಹಾಗೂ ಅವರ ಅಪರೂಪದ ನೆನಪುಗಳಿರುವ ಚಿತ್ರಗುಚ್ಛ ಇಲ್ಲಿದೆ.

