ಸಿನಿಮಾ ಸುದ್ದಿರಮ್ಯಾ ಯಾರು, ಕ್ವೀನ್ ಎಲಿಜಬೆತ್ತಾ?, ನರೇಶ್ ಜೊತೆಗೆ ನನ್ನ ಹೆಸರು ಏಕೆ ತರುತ್ತಿದ್ದಾರೆ, ನನ್ನನ್ನು ಏಕೆ ಗುರಿಯಾಗಿಸುತ್ತಿದ್ದಾರೆ: ಪವಿತ್ರಾ ಲೋಕೇಶ್
ಸಾಮಾಜಿಕ ಮಾಧ್ಯಮಗಳಲ್ಲಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ತಮ್ಮ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಹುಭಾಷಾ ನಟಿ ಕನ್ನಡ ಮೂಲದ ಪವಿತ್ರಾ ಲೋಕೇಶ್ ಕೆಲ ದಿನಗಳ ಹಿಂದೆ ಮೈಸೂರಿನ ಸೈಬರ್ ಠಾಣೆ ಮೆಟ್ಟಿಲೇರಿದ್ದರು.