ಸಿನಿಮಾ ಸುದ್ದಿಚಿತ್ರರಂಗದ ಸಂಕಷ್ಟವನ್ನೂ ಗಮನಿಸಿ: ಮುಖ್ಯಮಂತ್ರಿಗಳಿಗೆ ನಟಿ ತಾರಾ ಪತ್ರ
ಜಗತ್ತಿನಾದ್ಯಂತ ಮಾರಣಾಂತಿಕ ಕೊರೋನಾ ವೈರಾಣು ತಾಂಡವವಾಡುತ್ತಿದ್ದು, ಕರ್ನಾಟಕ ರಾಜ್ಯವೂ ಸಹ ಪೀಡನೆಯಿಂದ ಹೊರತಾಗಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನೆರವು ಕೋರಿ ಸರ್ಕಾರದ ಮೊರೆ ಹೊಕ್ಕಿದೆ. ಈ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಬಿಜೆಪಿ ನಾಯಕಿ,ನಟಿ ತಾರಾ ಅನುರಾಧ, ಚಿತ್ರರಂಗಕ್ಕೂ ಸಹಾ