ನಟಾಂಜ್ ಪರಮಾಣು ಸ್ಥಾವರ

ಇರಾನ್ನ ನಟಾಂಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕ ದಾಳಿ; ವಿಕಿರಣ ಸೋರಿಕೆ ಆತಂಕ
ಇಂದು ಬೆಳಗ್ಗೆ ನಟಾಂಜ್ನಲ್ಲಿರುವ ಇರಾನ್ನ ಪ್ರಮುಖ ಯುರೇನಿಯಂ-ಪುಷ್ಟೀಕರಣ ಸ್ಥಾವರದ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿವೆ ಎಂದು ವರದಿ ತಿಳಿಸಿದೆ.

ಅಮೆರಿಕ ದಾಳಿಯಿಂದ ಇರಾನ್ನ ನಟಾಂಜ್ ಪರಮಾಣು ಸ್ಥಾವರಕ್ಕೆ ಹಾನಿ: ದೃಢಪಡಿಸಿದ IAEA
ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯು ನಟಾಂಜ್ನಲ್ಲಿರುವ ಭೂಗತ ಪರಮಾಣು ಸೌಲಭ್ಯದ ಪ್ರವೇಶ ಕಟ್ಟಡಗಳು ಹಾನಿಗೆ ಒಳಗಾಗಿರುವುದನ್ನು ಉಪಗ್ರಹ ಚಿತ್ರದಲ್ಲಿ ಕಾಣಬಹುದಾಗಿದೆ ಎಂದು IAEA ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

