ಸಿನಿಮಾ ಸುದ್ದಿಶಿವಣ್ಣ ಗುಣಮುಖ ಬೆನ್ನಲ್ಲೇ ಗೀತಕ್ಕ ಆಸ್ಪತ್ರೆಗೆ ದಾಖಲು; ಏನಾಯ್ತು ಹ್ಯಾಟ್ರಿಕ್ ಹೀರೋ ಮಡದಿಗೆ?
ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ಕುಮಾರ್ (Geetha Shivarajkumar) ಅವರು ಕತ್ತಿನ ಭಾಗದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ