ನಟ ವಿವೇಕ್

ನಟ ವಿವೇಕ್ 38 ವರ್ಷಗಳಿಂದ ಹುಡುಕುತ್ತಿದ್ದ ಫೋಟೋ ಅವರ ಸಾವಿನ ನಂತರ ಸಿಕ್ಕಿತು!
ಸಿನಿಮಾ ಸುದ್ದಿ

ನಟ ವಿವೇಕ್ 38 ವರ್ಷಗಳಿಂದ ಹುಡುಕುತ್ತಿದ್ದ ಫೋಟೋ ಅವರ ಸಾವಿನ ನಂತರ ಸಿಕ್ಕಿತು!

ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ನಟ ವಿವೇಕ್ ಆ ಒಂದು ಫೋಟೊಗಾಗಿ 38 ವರ್ಷಗಳಿಂದ ಹುಡುಕುತ್ತಿದ್ದರು. ಆದರೆ ಆ ಫೋಟೋ ಅವರ ಸಾವಿನ ನಂತರ ದೊರೆತಿದೆ. 

ಚೆನ್ನೈ: ತಮಿಳು ಹಾಸ್ಯ ನಟ ವಿವೇಕ್ ಹೃದಯಾಘಾತದಿಂದ ನಿಧನ
ಸಿನಿಮಾ ಸುದ್ದಿ

ಚೆನ್ನೈ: ತಮಿಳು ಹಾಸ್ಯ ನಟ ವಿವೇಕ್ ಹೃದಯಾಘಾತದಿಂದ ನಿಧನ

ತಮಿಳು ಚಿತ್ರರಂಗದ ಹಾಸ್ಯನಟ  ವಿವೇಕ್ ಶನಿವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 59  ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಟ ವಿವೇಕ್ ಗೆ ತೀವ್ರ ಹೃದಯಾಘಾತ: ಕೋವಿಡ್-19 ಲಸಿಕೆಗೆ ಸಂಬಂಧಿಸಿಲ್ಲ- ಆಸ್ಪತ್ರೆ 
ಸಿನಿಮಾ ಸುದ್ದಿ

ನಟ ವಿವೇಕ್ ಗೆ ತೀವ್ರ ಹೃದಯಾಘಾತ: ಕೋವಿಡ್-19 ಲಸಿಕೆಗೆ ಸಂಬಂಧಿಸಿಲ್ಲ- ಆಸ್ಪತ್ರೆ 

 ಹೃದಯಾಘಾತದಿಂದ ಬಳಲುತ್ತಿದ್ದ ನಟ ವಿವೇಖ್ ಅವರ ಎಡ ಅಪಧಮನಿಯಲ್ಲಿ ಶೇಕಡ 100%  ರಷ್ಟು ರಕ್ತ ಹೆಪ್ಪುಗಟ್ಟಿದ್ದು, ಇದಕ್ಕೂ ಕೋವಿಡ್ ವ್ಯಾಕ್ಸಿನೇಷನ್‌ಗೆ ಸಂಬಂಧ ಇಲ್ಲದಿರಬಹುದೆಂದು ಸಿಐಎಂಎಸ್ ಆಸ್ಪತ್ರೆ ಉಪಾಧ್ಯಕ್ಷ ಡಾ. ರಾಜು ಶಿವಸಾಮಿ ತಿಳಿಸಿದ್ದಾರೆ.