ನಟ ಯೋಗೇಶ್

ನಟ ಯೋಗೇಶ್ ಹೋಮ್ ಬ್ಯಾನರ್ ಅಡಿಯಲ್ಲಿ 'ಕಂಸ' ಮೊದಲ ಚಿತ್ರ ನಿರ್ಮಾಣ
ಸಿನಿಮಾ ಸುದ್ದಿ

ನಟ ಯೋಗೇಶ್ ಹೋಮ್ ಬ್ಯಾನರ್ ಅಡಿಯಲ್ಲಿ 'ಕಂಸ' ಮೊದಲ ಚಿತ್ರ ನಿರ್ಮಾಣ

ದುನಿಯಾ ಸಿನಿಮಾ ಮೂಲಕ ವೃತ್ತಿ ಜೀವನ ಆರಂಭಿಸಿ ಯೋಗಿ ಎಂದೇ ಹೆಸರಾಗಿರುವ, ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಇಮೇಜ್ ಹೊಂದಿರುವ ನಟ ಯೋಗೇಶ್, ತನ್ನ ಪುತ್ರಿ ಶ್ರಿನಿಕಾ ಹೆಸರಿನಡಿಯಲ್ಲಿ ತನ್ನದೇ ಆದ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಲು ನಿರ್ಧರಿಸಿದ್ದಾರೆ.

ನನಗೂ ರಾಗಿಣಿಗೂ ಸಂಪರ್ಕವಿಲ್ಲ, ರಾಗಿಣಿ ಬಗ್ಗೆ ಐಎಸ್‍ಡಿ ನನ್ನನ್ನು ಪ್ರಶ್ನಿಸಿಲ್ಲ: ನಟ ಯೋಗೀಶ್‍
ಸಿನಿಮಾ ಸುದ್ದಿ

ನನಗೂ ರಾಗಿಣಿಗೂ ಸಂಪರ್ಕವಿಲ್ಲ, ರಾಗಿಣಿ ಬಗ್ಗೆ ಐಎಸ್‍ಡಿ ನನ್ನನ್ನು ಪ್ರಶ್ನಿಸಿಲ್ಲ: ನಟ ಯೋಗೀಶ್‍

ಸ್ಯಾಂಡಲ್ ವುಡ್‍ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ, ಐಎಸ್‍ಡಿ ವಿಚಾರಣೆ ಎದುರಿಸಿರುವ ನಟ ಯೋಗೀಶ್ ಅಲಿಯಾಸ್‍ ಲೂಸ್ ಮಾದಾ, ನಟಿ ರಾಗಿಣಿಗೂ ತಮಗೂ ಯಾವುದೇ ಸಂಬಂಧವಿಲ್ಲ ಹಾಗೂ ಆ ಬಗ್ಗೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಪ್ರಶ್ನಿಸಿಲ್ಲ ಎಂದಿದ್ದಾರೆ.