ನಟ ಮಾಧವನ್

ಜೀವನದ ಅತಿ ದುಬಾರಿ ಖರೀದಿಯನ್ನು ಬಹಿರಂಗಪಡಿಸಿದ Madhavan; ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ನಾನು ತುಂಬಾ Insecure ಅಂದಿದ್ದೇಕೆ ನಟ?
ಸಿನಿಮಾ ಸುದ್ದಿ

ಜೀವನದ ಅತಿ ದುಬಾರಿ ಖರೀದಿಯನ್ನು ಬಹಿರಂಗಪಡಿಸಿದ Madhavan; ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ನಾನು ತುಂಬಾ Insecure ಅಂದಿದ್ದೇಕೆ ನಟ?

ನಾನು ಯಾವಾಗಲೂ ಕ್ಯಾಪ್ಟನ್ ಪರವಾನಗಿಯನ್ನು ತೆಗೆದುಕೊಳ್ಳಲು ಬಯಸಿದ್ದರಿಂದ ಅದನ್ನು ಖರೀದಿಸಿದೆ. ಆದ್ದರಿಂದ, ಈಗ ನಾನು ಪರವಾನಗಿ ಪಡೆದ ನಾಯಕನಾಗಿದ್ದೇನೆ ಮತ್ತು ನನ್ನ ಜೀವನದ ಅತ್ಯುತ್ತಮ ಖರೀದಿಯನ್ನು ನಾನು ಆನಂದಿಸುತ್ತೇನೆ ಎಂದು ಮಾಧವನ್ ಹೇಳಿದ್ದಾರೆ.

ಬೆಂಗಳೂರು ಏರ್'ಪೋರ್ಟ್ ಕೊಂಡಾಡಿದ ನಟ ಮಾಧವನ್: ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ
ದೇಶ

ಬೆಂಗಳೂರು ಏರ್'ಪೋರ್ಟ್ ಕೊಂಡಾಡಿದ ನಟ ಮಾಧವನ್: ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಕಾರ್ಯಾರಂಭ ಮಾಡಿರುವ 2ನೇ ಟರ್ಮಿನಲ್ ನಲ್ಲಿರುವ ಮೂಲಸೌಕರ್ಯಕ್ಕೆ ಪ್ರಸಿದ್ಧ ನಟ, ನಿರ್ದೇಶಕ ಹಾಗೂ ಲೇಖಕ ಆರ್.ಮಾಧವನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಧ್ಯಕ್ಷರಾಗಿ ನಟ ಮಾಧವನ್ ನೇಮಕ
ಸಿನಿಮಾ ಸುದ್ದಿ

ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಧ್ಯಕ್ಷರಾಗಿ ನಟ ಮಾಧವನ್ ನೇಮಕ

ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್ ಟಿಐಐ )ದ ಅಧ್ಯಕ್ಷರಾಗಿ ಮತ್ತು ಅದರ ಆಡಳಿತ ಮಂಡಳಿಯ ಚೇರಮನ್ ಆಗಿ ನಟ-ನಿರ್ಮಾಪಕ ಆರ್ ಮಾಧವನ್ ಅವರು ಶುಕ್ರವಾರ  ನಾಮನಿರ್ದೇಶನಗೊಂಡಿದ್ದಾರೆ.