ಸಿನಿಮಾ ಸುದ್ದಿ'BOSSism ಕಾಲ ಮುಗಿತು': Darshan-Kiccha Sudeep ಅಭಿಮಾನಿಗಳ ನಡುವೆ ಮತ್ತೆ 'ಫ್ಯಾನ್ಸ್ ವಾರ್', ನಟ ಪ್ರದೀಪ್ ಸ್ಪಷ್ಟನೆ!
ನಟ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ತೆರೆಕಂಡ 2 ದಿನಗಳಲ್ಲೇ ಬಹುತೇಕ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಇದೇ ಖುಷಿಯಲ್ಲಿ ಸುದೀಪ್ ಆಪ್ತರು ನೀಡಿದ್ದ ಪಾರ್ಟಿ ಇದೀಗ ವಿವಾದಕ್ಕೆ ಕಾರಣವಾಗಿದೆ.