ಸಿನಿಮಾ ಸುದ್ದಿನನ್ನ ಕಡೆಯಿಂದ ಜಮಾಲಿಗುಡ್ಡ ಸಿನಿಮಾ ಮತ್ತೊಂದು ಪ್ರಯೋಗ: ನಟ ಡಾಲಿ ಧನಂಜಯ್
ನಟ ಹಾಗೂ ಚಿತ್ರ ನಿರ್ಮಾಪಕ ಧನಂಜಯ್ಗೆ 2022 ಬಿಡುವಿಲ್ಲದ ವರ್ಷವಾಗಿತ್ತು, ಈ ವರ್ಷ ಅವರ ಐದು ಸಿನಿಮಾಗಳು ಬಿಡುಗಡೆಯಾಗಿವೆ ಮತ್ತು ಅವರ ಆರನೇ ಚಿತ್ರವಾದ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಬಿಡುಗಡೆಗೆ ಸಜ್ಜಾಗಿದೆ. ಈ ಮೂಲಕ ಧನಂಜಯ್ ಅವರು ಈ ವರ್ಷವನ್ನು ಕೊನೆಗೊಳಿಸುತ್ತಿದ್ದಾರೆ.