ಸಿನಿಮಾ ಸುದ್ದಿVideo: 'ಹೇಯ್ ಗಮ್ ಕೊಡ್ರೋ.. ಮೀಸೆ ಬೀಳ್ತಾ ಇದೆ'; ವೇದಿಕೆಯಲ್ಲಿ ನಟ Nandamuri Balakrishna
ಜೂನ್ 10 ರಂದು ನಂದಮೂರಿ ಬಾಲಕೃಷ್ಣ 65 ವರ್ಷಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅವರು ಕೇಕ್ ಕತ್ತರಿಸುತ್ತಿರುವ ವಿಡಿಯೋ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿತ್ತು.