ಹಾಲಿವುಡ್ ನಟ, ಟೂ ಆ್ಯಂಡ್ ಎ ಹಾಫ್ ಮೆನ್ ಚಿತ್ರದ ಖ್ಯಾತಿಯ ಚಾರ್ಲಿ ಶೀನ್ ತಾನು ಹೆಚ್ಐವಿ ಸೋಂಕು ಪೀಡಿತನೆಂಬ ಸುದ್ದಿ ಬಹಿರಂಗಗೊಳಿಸುವ ಮೂಲಕ ಅಭಿಮಾನಿಬಳಗಕ್ಕೆ ಶಾಕ್ ನೀಡಿದ್ಧಾರೆ...