ಸಿನಿಮಾ ಸುದ್ದಿತಮಿಳು ನಟ ಆರ್ಯ ವಿರುದ್ಧ ಹೈದರಾಬಾದ್ನಲ್ಲಿ ವಂಚನೆ ಪ್ರಕರಣ ದಾಖಲು; ಬೆದರಿಕೆಯೊಡ್ಡಿದ ಆರೋಪ!
ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಬಾಡಿಗೆಯ ಒಟ್ಟು ಮೊತ್ತವು ₹2.12 ಕೋಟಿಗಳಷ್ಟಿತ್ತು. ಅದನ್ನು ಪಾವತಿಸುವಂತೆ ಪದೇ ಪದೆ ಕೇಳಿದರೂ ₹1.80 ಕೋಟಿಗಿಂತಲೂ ಹೆಚ್ಚಿನ ಮೊತ್ತ ಬಾಕಿ ಉಳಿದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.