ದೇಶಬಾಲಿವುಡ್ ನಟ ಅನ್ನು ಕಪೂರ್ ಗೆ 4.36 ಲಕ್ಷ ರೂ. ವಂಚನೆ: 28 ವರ್ಷದ ಸೈಬರ್ ವಂಚಕ ಬಂಧನ
ಕೆವೈಸಿ ವಿವರಗಳನ್ನು ಪ್ರಮುಖ ಬ್ಯಾಂಕಿನೊಂದಿಗೆ ನವೀಕರಿಸುವ ನೆಪದಲ್ಲಿ ಬಾಲಿವುಡ್ ಅನ್ನು ಕಪೂರ್ ಗೆ ಕರೆ ಮಾಡಿ 4.36 ಲಕ್ಷ ರೂ. ವಂಚಿಸಿದ್ದ 24 ವರ್ಷದ ಸೈಬರ್ ವಂಚಕನನ್ನು ಘಟನೆ ನಡೆದ ಎರಡು ತಿಂಗಳ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.