ಸಿನಿಮಾ ಸುದ್ದಿ'ನಾನು ಮದುವೆಯಾಗಿರುವುದು ಮಗುವನ್ನ...': ನಜ್ರಿಯಾ ಜೊತೆಗಿನ ತಮ್ಮ ಮದುವೆಯ ಬಗ್ಗೆ ಫಹಾದ್ ಫಾಸಿಲ್ ಹೀಗೆ ಹೇಳಿದ್ದೇಕೆ?
ಫಹಾದ್ ಫಾಸಿಲ್ ಮತ್ತು ನಜ್ರಿಯಾ ನಜೀಮ್ ಮಲಯಾಳಂ ಚಲನಚಿತ್ರೋದ್ಯಮದ ಅತ್ಯಂತ ಜನಪ್ರಿಯ ದಂಪತಿಗಳಲ್ಲಿ ಒಬ್ಬರು. ಇಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ಪ್ರಚಾರದಿಂದ ದೂರವಿಡುತ್ತಾರೆ.