ದೇಶವಿವಾಹೇತರ ಸಂಬಂಧ: ಬುಡಕಟ್ಟು ಮಹಿಳೆಯನ್ನು ನಗ್ನಗೊಳಿಸಿ ಪರೇಡ್ ಮಾಡಿ ವಿಕೃತಿ ಮೆರೆದ ಗ್ರಾಮಸ್ಥರು
ಬುಡಕಟ್ಟು ಜನಾಂಗದ ಹೊರತಾದ ಪುರುಷನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಬುಡಕಟ್ಟು ಮಹಿಳೆಯನ್ನು ನಗ್ನಗೊಳಿಸಿ ಪರೇಡ್ ಮಾಡಿ ಗ್ರಾಮಸ್ಥರು ವಿಕೃತಿ ಮೆರೆದ ಘಟನೆ ರಾಂಚಿಯ ಮಯೂ ನಾಚ ಗ್ರಾಮದಲ್ಲಿ ನಡೆದಿದೆ.