ರಾಜ್ಯಕಾರು ಚಲಾಯಿಸುತ್ತ ಮಹಿಳೆ ಹಿಂಬಾಲಿಸಿದ ನಗ್ನ ವ್ಯಕ್ತಿ: ಕೂಗಿದರೂ ನೆರವಿಗೆ ಬಾರದ ಸ್ಥಳೀಯರು, ವೀಡಿಯೋ ವೈರಲ್
ಮಹಿಳೆಯು ಏದುಸಿರುಬಿಡುತ್ತ ಉಸಿರಾಡುತ್ತಿರುವುದನ್ನು ಮತ್ತು ಸಹಾಯಕ್ಕಾಗಿ ಪದೇ ಪದೆ ಕೂಗಿರುವುದು ಹಾಗೂ ನೆರವಿಗೆ ಧಾವಿಸದ್ದಕ್ಕೆ ಸ್ಥಳೀಯರನ್ನು ಪ್ರಶ್ನಿಸಿರುವುದು ವಿಡಿಯೋ ಕಂಡು ಬಂದಿದೆ.