ಅಂಗಡಿಯೊಂದರಿಂದ ಕಲ್ಲಂಗಡಿ ಹಣ್ಣು ಕದ್ದರು ಎಂಬ ಆರೋಪ ಹೊರಿಸಿ ಇಬ್ಬರು ಪುಟ್ಟ ಮಕ್ಕಳನ್ನು ಮನಸೋ ಇಚ್ಛೆ ಥಳಿಸಿ, ನಗ್ನವಾಗಿ ಪರೇಡ್ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.