ರಾಜಕೀಯಚುನಾವಣೆಗೆ ಮುನ್ನ ಜಾತಿ ಜಪ, ಹತ್ತಿರ ಬರುತ್ತಿದ್ದಂತೆ ಪ್ರಕೃತಿ ಚಿಕಿತ್ಸೆ: ಪಕ್ಷ ಸಂಘಟನೆಗೆ ಎಷ್ಟೇ ಬೆವರು ಹರಿಸಿದರೂ ಫಲಿತಾಂಶ ಶೂನ್ಯ!
ಹುಬ್ಬಳ್ಳಿ– ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕರ ನಡೆ ಕುರಿತು ಬಿಜೆಪಿ ಟೀಕಿಸಿದೆ.