ದೇಶದಿಢೀರ್ ನಗದು ಕೊರತೆಗೆ ಕಾರಣ ಏನು ಗೊತ್ತಾ?; 70 ಸಾವಿರ ಕೋಟಿ ನಗದು ಕೊರತೆ ಇದೆ ಎಂದ ಆರ್ ಬಿಐ ತನಿಖಾ ಸಮಿತಿ ವರದಿ!
ದೇಶದಲ್ಲಿ ಸುಮಾರು 70 ಸಾವಿರ ಕೋಟಿ ರೂ. ನಗದು ಕೊರತೆ ಇದ್ದು, ಅನಾಮಿಕ ವಲಯಗಳಲ್ಲಿ ಈ 70 ಸಾವಿರ ಕೋಟಿ ನಗದು ಚಲಾವಣೆಯಾಗದೇ ತಟಸ್ಥವಾಗಿ ಉಳಿದಿದೆ ಎಂದು ತನಿಖಾ ಸಮಿತಿ ವರದಿ ನೀಡಿದೆ.