ನಗದು ಪುರಸ್ಕಾರ

ಬೆಂಗಳೂರು: ಮಾನವೀಯತೆ ಮೆರೆದ ಮುಖ್ಯಪೇದೆಗೆ ನಗದು ಪುರಸ್ಕಾರ
ಲಾಕ್'ಡೌನ್ ಪರಿಣಾಮ ಔಷಧ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಕ್ಯಾನ್ಸರ್ ರೋಗಿಯೊಬ್ಬರ ನೋವಿಗೆ ಸ್ಪಂದಿಸಿದ ಮುಖ್ಯ ಪೇದೆಯೊಬ್ಬರು ತಾವೇ ಸ್ವತಃ 960 ಕಿಮೀ ದ್ವಿಚಕ್ರ ವಾಹನದಲ್ಲಿ ತೆರಳಿ ರೋಗಿಗೆ ಔಷಧಿ ತಲುಪಿಸಿದ ವಿಷಯ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು, ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಆಟಗಾರರ ಪ್ರದರ್ಶನಕ್ಕೆ ತಕ್ಕ ಇನಾಮು
ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮಾದರಿಯಲ್ಲಿ ಆಟಗಾರರಿಗೆ ತವರು ಹಾಗೂ ವಿದೇಶಿ ಪ್ರವಾಸದಲ್ಲಿನ ಪ್ರದರ್ಶನದ ಆಧಾರದ ಮೇಲೆ ನಗದು ಪುರಸ್ಕಾರ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ...

