ಭಕ್ತಿ-ಜ್ಯೋತಿಷ್ಯರೋಹಿಣಿ ನಕ್ಷತ್ರದವರಿಗೆ ಕೃಷ್ಣನಂತೆ ಅನೇಕ ಪತ್ನಿಯರು ಇರ್ತಾರಾ: ಪುನರ್ವಸು ನಕ್ಷತ್ರದಲ್ಲಿ ಜನಿಸಿದರೆ ರಾಮನಂತೆ ವನವಾಸವೇ?
ಪ್ರತಿ ನಕ್ಷತ್ರಕ್ಕೂ ನಿರ್ದಿಷ್ಟ ಗುಣಲಕ್ಷಣಗಳು, ದೇವತೆಗಳು ಮತ್ತು ಶಕ್ತಿಗಳಿದ್ದು, ಜೀವನದ ವಿವಿಧ ಅಂಶಗಳಿಗೆ ಮಾರ್ಗದರ್ಶನ ನೀಡುತ್ತವೆ, ಆದರೆ ವೈಜ್ಞಾನಿಕವಾಗಿ ಸೂರ್ಯ ಮಾತ್ರ ಮಾನವನ ಮೇಲೆ ಪ್ರಮುಖ ಭೌತಿಕ ಪ್ರಭಾವ ಬೀರುತ್ತದೆ ಎಂದು ಪರಿಗಣಿಸಲಾಗುತ್ತದೆ.