ರಾಜ್ಯBEd ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳೇ, ಎಚ್ಚರ! ಆಕರ್ಷಕ ಬೋರ್ಡ್ ನೋಡಿ ಮೋಸ ಹೋಗದಿರಿ...
ಚಾಮರಾಜಪೇಟೆಯಲ್ಲಿರುವ ಶ್ರೀ ವಿಷ್ಣು ವೊಕೇಶನಲ್ ಸ್ಟಡೀಸ್ (ಎಸ್ವಿವಿಎಸ್) ಎಂಬ ಸಂಸ್ಥೆ ಹಲವು ವಿದ್ಯಾರ್ಥಿಗಳಿಗೆ ವಂಚಿಸಿದ್ದು, ವಿದ್ಯಾರ್ಥಿಗಳು ಇದೀಗ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.