ವಾಣಿಜ್ಯ200 ಕೋಟಿ ಜಿಎಸ್ ಟಿ ತೆರಿಗೆ ವಂಚಿಸುತ್ತಿದ್ದ ಜಾಲ ಪತ್ತೆ: ವಂಚಕರ ಬಂಧನ
ಜಿಎಸ್ ಟಿಯ ಬೆಂಗಳೂರು ಝೋನಲ್ ಯುನಿಟ್ (ಬಿಝೆಡ್ ಯು) ಹಾಗೂ ಗುಪ್ತಚರ ವಿಭಾಗ (ಡಿಜಿಜಿಐ) ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 200 ಕೋಟಿ ರೂಪಾಯಿಗಳ ಜಿಎಸ್ ಟಿ ವಂಚನೆ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿ ವಂಚಕರನ್ನು ವಶಕ್ಕೆ ಪಡೆಯಲಾಗಿದೆ.